अर्थ : ಉಪೇಕ್ಷೆಯಿಂದ ಪೂರ್ಣವಾದ ಅಥವಾ ಯಾವುದರಲ್ಲಿ ಉಪೇಕ್ಷೆಯಿದೆಯೋ
उदाहरण :
ಸರ್ಕಾರದ ಯಾವುದೇ ರೀತಿ ನೀತಿಗಳು ನಾಗರೀಕನಿಗೆ ಉಪೇಕ್ಷಾಪೂರ್ಣವಾಗಿರಬಾರದು.
पर्यायवाची : ಅಲಕ್ಷ್ಯಪೂರ್ಣವಾದ, ಅಲಕ್ಷ್ಯಪೂರ್ಣವಾದಂತ, ಅಲಕ್ಷ್ಯಪೂರ್ಣವಾದಂತಹ, ಉಪೇಕ್ಷಾಪೂರ್ಣವಾದಂತ, ಉಪೇಕ್ಷಾಪೂರ್ಣವಾದಂತಹ, ತಿರಸ್ಕಾರಪೂರ್ಣವಾದ, ತಿರಸ್ಕಾರಪೂರ್ಣವಾದಂತ, ತಿರಸ್ಕಾರಪೂರ್ಣವಾದಂತಹ
अन्य भाषाओं में अनुवाद :
उपेक्षा से भरा या जिसमें उपेक्षा हो।
सरकार का रवैया किसी भी नागरिक के प्रति उपेक्षापूर्ण नहीं होना चाहिए।