अर्थ : ರವೆ ಹುರಿದು ಅದಕ್ಕೆ ತರಕಾರಿಯನ್ನು ಹಾಕಿ ಮಾಡಿರುವಂತಹ ಒಂದು ಖಾದ್ಯ ಪದಾರ್ಥ
उदाहरण :
ಸೋಮವಾರದ ದಿನ ಶಾಲೆಯಲ್ಲಿ ಉಪ್ಪಿಟ್ಟನ್ನು ಹಂಚುತ್ತಾರೆ.
अन्य भाषाओं में अनुवाद :
सूजी को भूनकर तथा उसमें सब्जी डालकर बनाया हुआ एक नमकीन खाद्य पदार्थ।
सोमवार के दिन स्कूल में उपमा बाँटा जाता है।