पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉರುಳಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಉರುಳಿಸು   ಕ್ರಿಯಾಪದ

अर्थ : ಉರುಳಿಸುವ ಕೆಲಸವನ್ನು ಮಾಡುವುದು

उदाहरण : ಅವನು ಮಗುವಿನ ಚೆಂಡನ್ನು ಉರುಳಿಸುತ್ತಿದ್ದಾನೆ.

पर्यायवाची : ಹೊರಳಿಸು


अन्य भाषाओं में अनुवाद :

लुढ़काने का काम कराना।

वह बच्चे से गेंद लुढ़कवा रहा है।
ढुलवाना, लुढ़कवाना

अर्थ : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ

उदाहरण : ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.

पर्यायवाची : ಕೆಡಹು, ಜಾರುವಂತೆ ನೂಕು, ಹೊರಳಿಸು


अन्य भाषाओं में अनुवाद :

इस प्रकार छोड़ना या धकेलना कि चक्कर खाते हुए कुछ दूर चला जाए।

तेल से भरे ड्रम को ट्रक से उतारने के लिए रामू ने उसे लुढ़काया।
ढुलकाना, ढुलाना, रोलना, लुढ़काना

Move by turning over or rotating.

The child rolled down the hill.
Turn over on your left side.
roll, turn over

चौपाल