अर्थ : ನೆನಪಿನಲ್ಲಿಟ್ಟುಕೊಳ್ಳುವುದಕ್ಕಾಗಿ ಪದೇ ಪದೇ ಅದೇ ಪಾಠಗಳನ್ನು ಹೇಳುವುದು
उदाहरण :
ಮಕ್ಕಳು ಪದ್ಯವನ್ನು ಬಾಯಿಪಾಠ ಮಾಡುತ್ತಿದ್ದಾರೆ.
पर्यायवाची : ಗಟ್ಟುಹೊಡಿ, ಬಾಯಿಪಾಠಮಾಡು
अन्य भाषाओं में अनुवाद :
मुँहज़बानी याद करने के लिए बार-बार कहना या पढ़ना।
बच्चे पहाड़ा रट रहे हैं।