अर्थ : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
उदाहरण :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
पर्यायवाची : ಅಧಿಕವಾಗು, ಹೆಚ್ಚಾಗು
अन्य भाषाओं में अनुवाद :
Something that rises rapidly.
A wave of emotion swept over him.