पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಋತು शब्द का अर्थ तथा उदाहरण पर्यायवाची एवम् विलोम शब्दों के साथ।

ಋತು   ನಾಮಪದ

अर्थ : ಪ್ರಾಕೃತಿಕ ಅವಶ್ಯಕತೆಯ ಅನುಸಾರ ವರ್ಷದ ಎರಡು-ಎರಡು ತಿಂಗಳುಗಳಿಗೆ ಬದಲಾಗುವ ವಾತಾವರಣ - ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ ಆರು ಋತುಗಳು

उदाहरण : ಋತುಗಳ ಪರಿವರ್ತನೆ ಪ್ರಕೃತಿಯ ನಿಮಯ.


अन्य भाषाओं में अनुवाद :

प्राकृतिक अवस्थाओं के अनुसार वर्ष के दो-दो महीने के छह विभाग जो ये हैं - वसंत, ग्रीष्म, वर्षा, शरद, हेमंत और शिशिर।

ऋतु परिवर्तन प्रकृति का नियम है।
ऋतु, मौसम, मौसिम, रितु, रुत, समा, समाँ, समां

One of the natural periods into which the year is divided by the equinoxes and solstices or atmospheric conditions.

The regular sequence of the seasons.
season, time of year

अर्थ : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ

उदाहरण : ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.

पर्यायवाची : ಕಾಲ, ಸುಗ್ಗಿ


अन्य भाषाओं में अनुवाद :

प्राप्ति आदि का उपयुक्त समय ( विशेषतः वृक्षों की फलत आदि के विचार से )।

अभी आम का मौसम आया कहाँ हैं।
मौसम, मौसिम

ಋತು   ಗುಣವಾಚಕ

अर्थ : ಋತು ಅಥವಾ ಋತುವಿಗೆ ಸಂಬಂಧಿಸಿದ

उदाहरण : ಬೇಸಿಗೆ ನಂತರ ಮಳೆಗಾಲದ ಋತು ಬರುತ್ತದೆ.

पर्यायवाची : ಋತುವಿನ, ಋತುವಿನಂತ, ಋತುವಿನಂತಹ, ತಿತಿ, ತಿತಿಯ, ತಿತಿಯಂತ, ತಿತಿಯಂತಹ


अन्य भाषाओं में अनुवाद :

मौसम या ऋतु संबंधी।

गर्मी के बाद बरसात की मौसमी हवाएँ बहुत खुशनुमा होती हैं।
आर्त्तव, मौसमी

Occurring at or dependent on a particular season.

Seasonal labor.
A seasonal rise in unemployment.
seasonal

चौपाल