सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ
उदाहरण : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?
पर्यायवाची : ಅವಕಾಶ, ಜಾಗ, ತೆರಪು, ಸೌಕರ್ಯ, ಸ್ಥಳ
अन्य भाषाओं में अनुवाद :हिन्दी English
अटने या समाने या सुधार आदि की जगह।
Opportunity for.
अर्थ : ಭೋಜನಾ ಪದಾರ್ಥಗಳನ್ನು ಯಾವುದಾದರು ದೇವರಿಗೆ ಅರ್ಪಿಸುವುದು
उदाहरण : ಭಗವಂತನ ಪೂಜೆಯಲ್ಲಿ ನೈವೇದ್ಯವನ್ನು ಇಡಲಾಗುತ್ತದೆ.
पर्यायवाची : ನೈವೇದ್ಯ
अन्य भाषाओं में अनुवाद :हिन्दी
भोज्यपदार्थ जो किसी देवता पर अर्पण किया जाय।
इंस्टॉल करें