अर्थ : ಬಿಡುವಿಲ್ಲದೆ ಏನನ್ನಾದರೂ ಮಾಡುವುದು
उदाहरण :
ಏನನ್ನಾದರೂ ನಿರಂತರವಾಗಿ ಮಾಡುವುದೇ ಜೀವನದ ಧರ್ಮ.
पर्यायवाची : ಅವಿಚ್ಛಿನವಾಗಿ, ಅವಿರತ, ನಿರಂತರವಾಗಿ, ವಿರಾಮವಿಲ್ಲದೆ, ಸತತವಾಗಿ
अन्य भाषाओं में अनुवाद :
अर्थ : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
उदाहरण :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
अन्य भाषाओं में अनुवाद :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।अर्थ : ಏನನ್ನಾದರೂ ಕ್ರಮವಾಗಿ ಮಾಡುವುದು
उदाहरण :
ಅನುಕ್ರಮವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು.
पर्यायवाची : ಅನುಕ್ರಮವಾಗಿ, ಅವಿಚ್ಫಿನ್ನವಾಗಿ
अन्य भाषाओं में अनुवाद :
एक-एक करके या एक के बाद एक।
क्रमशः सभी बच्चों को पोलिओ की ख़ुराक पिलाई गई।In proper order or sequence.
Talked to each child in turn.