अर्थ : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು
उदाहरण :
ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.
पर्यायवाची : ಪ್ರತಿಭಟಿಸು, ವಿರೋಧಿಸು, ಹೋರಾಡು
अन्य भाषाओं में अनुवाद :
किसी के आक्रमण आदि का विरोध करना।
उसने अपने दुश्मनों से जमकर टक्कर ली।अर्थ : ಯಾವುದೇ ಪ್ರಣಾಳಿ ಅಥವಾ ಪ್ರಕ್ರಿಯೆಗೆ ಅನುಸಾರವಾಗಿ ಮಾಡು ಅಥವಾ ಯಾವುದೋ ಮಾರ್ಗವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ
उदाहरण :
ಅವನು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾನೆ.
पर्यायवाची : ಅನುಭವಿಸು
अन्य भाषाओं में अनुवाद :
अर्थ : ಯಾವುದೋ ಒಂದನ್ನು ಎದುರಿಸುವ ಪ್ರಕ್ರಿಯೆ
उदाहरण :
ಅವನು ತನ್ನ ಬುದ್ಧಿಶಕ್ತಿಯಿಂದ ಸವಾಲುಗಳನ್ನು ಎದುರಿಸಿದ.
अन्य भाषाओं में अनुवाद :
अर्थ : ವೇಗದಿಂದ ಇನ್ನೊಬ್ಬರ ಮೇಲೆ ಎರಗುವುದು
उदाहरण :
ಕುಸ್ತಿಗಾರನು ಪಂದ್ಯದಲ್ಲಿ ಹೋರಾಡುತ್ತಿದ್ದಾನೆ.
पर्यायवाची : ಹೋರಾಡು
अन्य भाषाओं में अनुवाद :
अर्थ : ಇಷ್ಟವಿಲ್ಲದಿದ್ದರು ಯಾವುದೋ ಒಂದನ್ನು ಸ್ವೀಕಾರ ಮಾಡುವ ಕ್ರಿಯೆ
उदाहरण :
ಅವನು ಈ ಸ್ಪರ್ಧೆಯಲ್ಲಿ ಸೋಲನ್ನು ಎದುರಿಸಬೇಕಾಯಿತು.
अन्य भाषाओं में अनुवाद :
अर्थ : ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ
उदाहरण :
ಅವನು ಪ್ರತಿದಿನ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಾನೆ.
पर्यायवाची : ಅನುಭವಿಸು
अन्य भाषाओं में अनुवाद :
सामना होना या सामने आना या मिलना।
वह प्रतिदिन किसी न किसी समस्या से दो-चार हो रहा है।Happen, occur, take place.
I lost my wallet; this was during the visit to my parents' house.अर्थ : ಯಾರೋ ಒಬ್ಬರ ಜೊತೆ ಧರ್ಯವಾಗಿ ಯುದ್ಧ ಅಥವಾ ಕದನ ಮಾಡುವ ಪ್ರಕ್ರಿಯೆ
उदाहरण :
ಕರ್ಣ ತನ್ನ ಎದುರಾಳಿಯಾದ ಅರ್ಜುನನ್ನು ಎದುರಿಸಿದನು.
अन्य भाषाओं में अनुवाद :