अर्थ : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು
उदाहरण :
ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.
पर्यायवाची : ಉದಯವಾಗು, ಏಳು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ
अर्थ : ಯಾವುದೇ ವಸ್ತು ಅಥವಾ ಸಂಗತಿ ತಾನು ಇರುವ ಜಾಗದಿಂದ ಮೇಲಕ್ಕೆ ಚಲಿಸುವುದು
उदाहरण :
ಸೂರ್ಯ ಪೂರ್ವದಿಂದ ಮೇಲಕ್ಕೇಳುತ್ತಾನೆ.
पर्यायवाची : ಮೇಲಕ್ಕೆ ಹೋಗು, ಮೇಲಕ್ಕೆಬರು, ಮೇಲಕ್ಕೇಳು, ಮೇಲೇರು
अन्य भाषाओं में अनुवाद :