पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಎಬ್ಬಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಎಬ್ಬಿಸು   ನಾಮಪದ

अर्थ : ಯಾರಾರದು ಸತ್ತ ಎರಡನೇ ಅಥವಾ ಮೂರನೇ ದಿನ ಬಂಧು ಬಳಗದವರು ಒಂದೆಡೆ ಸೇರಿ ಕೆಲವು ಪದ್ಧತಿ ಮತ್ತು ಕೊಡು-ಕೊಳ್ಳುವ ಕ್ರಿಯೆ

उदाहरण : ಇಂದು ರಾಮೂವನ್ನು ಎತ್ತುವ ಕೆಲಸಕ್ಕೆ ಹಳ್ಳಿಯ ಎಲ್ಲಾ ಜನರು ಹೋಗಬೇಕು.

पर्यायवाची : ಎತ್ತುವ ಕೆಲಸ, ಎಬ್ಬಿಸುವಿಕೆ


अन्य भाषाओं में अनुवाद :

किसी के मरने के दूसरे या तीसरे दिन बिरादरी के लोगों का इकट्ठा होकर कुछ रस्म और लेने-देन करने की क्रिया।

आज रामू की उठावनी के लिए गाँव जाना है।
उठावनी, उठौनी

ಎಬ್ಬಿಸು   ಕ್ರಿಯಾಪದ

अर्थ : ಪ್ರಜ್ಞೆ ಬರುವಂತೆ ಮಾಡುವುದು ಅಥವಾ ಚೈತನ್ಯಗೊಳಿಸುವ ಕ್ರಿಯೆ

उदाहरण : ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯ ಎದೆಯ ಮೇಲೆ ಒತ್ತಿ ಅವರನ್ನು ಎಬ್ಬಿಸುವ ಪ್ರಯತ್ನ ಮಾಡಬಹುದು.

पर्यायवाची : ಎಚ್ಚರಗೊಳಿಸು, ಚೈತ್ಯಗೊಳಿಸು


अन्य भाषाओं में अनुवाद :

होश में लाना या चेतना लाना।

हृदय गति के रुकने से बेहोश आदमी को उसने छाती पर दबाव डालकर सचेत किया।
जगाना, सचेत करना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

अर्थ : ಎಬ್ಬಿಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸು

उदाहरण : ಪುರಾತನ ಕಾಲದಲ್ಲಿ ಜಮೀನ್ದಾರಿ ಜನರು ಹಳ್ಳಿಯ ಹೆಣ್ಣು ಮಕ್ಕಳನ್ನು ಎಬ್ಬಿಸುತ್ತಿದ್ದರು.

पर्यायवाची : ಎಚ್ಚರಿಸು


अन्य भाषाओं में अनुवाद :

उठाने का काम किसी दूसरे से कराना।

पुराने जमाने में जमींदार लोग गाँव की बहू-बेटियों को उठवाते थे।
उठवा लेना, उठवाना

अर्थ : ಯಾವುದಾದರು ವಸ್ತು, ಕೆಲಸ, ಮಾತು ಮೊದಲಾದವುಗಳಿಂದ ಜಿಜ್ಞಾಸೆ, ಪ್ರೇಮ ಮೊದಲಾದವುಗಳನ್ನು ಹುಟ್ಟಿಸುವುದು

उदाहरण : ನಿಮ್ಮ ಈ ಕೆಲಸದಿಂದ ನನ್ನಲ್ಲೂ ಸಹ ಉತ್ಸಾಹ ಹುಟ್ಟಿಸಿತು.

पर्यायवाची : ಎಚ್ಚರಮಾಡು, ಎಚ್ಚರಿಸು, ಹುಟ್ಟಿಸು


अन्य भाषाओं में अनुवाद :

किसी वस्तु, काम, बात आदि के प्रति जिज्ञासा, प्रेम आदि पैदा करना।

आपके इस काम ने मेरे में भी उत्साह जगा दिया।
जगाना, पैदा करना

Call forth (emotions, feelings, and responses).

Arouse pity.
Raise a smile.
Evoke sympathy.
arouse, elicit, enkindle, evoke, fire, kindle, provoke, raise

अर्थ : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ

उदाहरण : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.

पर्यायवाची : ಎಳಿಸು


अन्य भाषाओं में अनुवाद :

स्थान त्याग कराना।

उसने स्वयं बैठने के लिए सोहन को कुर्सी पर से उठाया।
उठाना

Put into an upright position.

Can you stand the bookshelf up?.
place upright, stand, stand up

अर्थ : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरण : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು

पर्यायवाची : ಎಳಿಸು


अन्य भाषाओं में अनुवाद :

जगाने का काम किसी और से कराना।

माँ भाभी से भइया को जगवा रही हैं।
जगवाना

अर्थ : ಕೆಳಗಿನಿಂದ ಮೇಲಕ್ಕೆ ಎತ್ತು

उदाहरण : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

पर्यायवाची : ಎತ್ತು, ಏರಿಸು, ಮೇಲೆ ಎತ್ತು


अन्य भाषाओं में अनुवाद :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

अर्थ : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ

उदाहरण : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.

पर्यायवाची : ಎಚ್ಚಿರಿಸು, ಎಳಿಸು


अन्य भाषाओं में अनुवाद :

सोए हुए को उठने में प्रवृत्त करना।

माँ रोज सुबह राहुल को जगाती है।
उठाना, जगाना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

अर्थ : ಮನೆ ಅಥವಾ ಗೋಡೆ ಮೊದಲಾದವುಗಳನ್ನು ಕಟ್ಟುವ ಪ್ರಕ್ರಿಯೆ

उदाहरण : ಮೇಸ್ತ್ರಿಯು ಗೋಡೆಯನ್ನು ಎಬ್ಬಿಸುತ್ತಿದ್ದಾನೆ.


अन्य भाषाओं में अनुवाद :

मकान या दीवार आदि तैयार करना।

मिस्त्री और मजदूर अभी दीवार उठा रहे हैं।
उँचाना, उचकाना, उठाना, ऊँचा करना, खड़ा करना, तैयार करना, बनाना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make

चौपाल