सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಅಲ್ಲಿ-ಇಲ್ಲಿ ಎರಚುವುದು
उदाहरण : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.
पर्यायवाची : ಚೆಲ್ಲು, ಹರಡು
अर्थ : ಸುರಿಯುವ ಪ್ರವೃತ್ತಿ ಮಾಡುವುದು
उदाहरण : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.
पर्यायवाची : ತೇಲಿಸು, ಸುರಿ, ಹರಿಸು
अन्य भाषाओं में अनुवाद :हिन्दी English
बहाने में प्रवृत्त करना।
Cause to flow.
अर्थ : ಕೈಯಿನ ಮೂಲಕ ಬೀಜವನ್ನು ನೀಡುವ ಅಥವಾ ಬಿತ್ತುವ ಪ್ರಕ್ರಿಯೆ
उदाहरण : ರೈತ ಹೊಲದಲ್ಲಿ ಬೀಜಗಳನ್ನು ಚೆಲ್ಲುತ್ತಿದ್ದನು.
पर्यायवाची : ಚೆಲ್ಲು
हाथ द्वारा खेत में बीजों को छितराकर या फेंककर बोना।
Sow by scattering.
इंस्टॉल करें