पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಎಲ್ಲಾಕಡೆ शब्द का अर्थ तथा उदाहरण पर्यायवाची एवम् विलोम शब्दों के साथ।

ಎಲ್ಲಾಕಡೆ   ಕ್ರಿಯಾವಿಶೇಷಣ

अर्थ : ಕ್ರಮ, ವ್ಯವಸ್ಥೆ ಯಾವುದೂ ಇಲ್ಲದೆ ಚದುರಿ ಹೋಗಿರುವ ರೀತಿ

उदाहरण : ಮನೆಯ ಸಾಮಾನೆಲ್ಲಾ ಅಲ್ಲಿಇಲ್ಲಿ ಹರಡಿಕೊಂಡು ಬಿದ್ದಿದೆ.

पर्यायवाची : ಅಲ್ಲಿ ಇಲ್ಲಿ, ಅಲ್ಲಿ-ಇಲ್ಲಿ, ಅಲ್ಲಿಇಲ್ಲಿ, ಅಸ್ತವ್ಯಸ್ತವಾಗಿ, ಆಕಡೆ ಈಕಡೆ, ಆಕಡೆ-ಈಕಡೆ, ಆಕಡೆಈಕಡೆ, ಇಲ್ಲಿ ಅಲ್ಲಿ, ಇಲ್ಲಿ-ಅಲ್ಲಿ, ಇಲ್ಲಿಅಲ್ಲಿ, ಎಲ್ಲಾ-ಕಡೆ, ಎಲ್ಲೆಂದರಲ್ಲಿ, ಎಲ್ಲೆಲ್ಲೂ


अन्य भाषाओं में अनुवाद :

किसी विशेष स्थान पर न होकर कहीं भी।

घर का सारा सामान इधर-उधर बिखरा पड़ा है।
इतउत, इतस्ततः, इधर उधर, इधर-उधर, जहाँ-तहाँ, जहां-तहां, यहाँ वहाँ, यहाँ-वहाँ, यहां-वहां

अर्थ : ಯಾವುದೇ ಸಂಗತಿಯು ಸಕಲ ದಿಕ್ಕಿಗೂ ಹರಡಿ ಜನಪ್ರಿಯವಾಗುವುದನ್ನು ಸೂಚಿಸುವುದು

उदाहरण : ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋನಲ್ಲಿ ಮಾಡಿದ ಚಾರಿತ್ರಿಕ ಭಾಷಣವು ನಾಲ್ಕು ದಿಕ್ಕಿಗೂ ಹರಡಿತು

पर्यायवाची : ಎಲ್ಲಾದಿಕ್ಕಿಗು, ದಿಕ್ಕುಗಳಲ್ಲಿ, ದಿಕ್ಕುದಿಕ್ಕೆಲ್ಲಾ, ನಾಲ್ಕು ದಿಕ್ಕಿಗೂ, ನಾಲ್ಕು-ದಿಕ್ಕಿಗೂ, ನಾಲ್ಕುಗಡೆ, ಸರ್ವವ್ಯಾಪಿ


अन्य भाषाओं में अनुवाद :

To or in any or all places.

You find fast food stores everywhere.
People everywhere are becoming aware of the problem.
He carried a gun everywhere he went.
Looked all over for a suitable gift.
all over, everyplace, everywhere

चौपाल