पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಎಲ್ಲೆಂದರಲ್ಲಿ शब्द का अर्थ तथा उदाहरण पर्यायवाची एवम् विलोम शब्दों के साथ।

ಎಲ್ಲೆಂದರಲ್ಲಿ   ಕ್ರಿಯಾವಿಶೇಷಣ

अर्थ : ಪ್ರತಿ ಜಾಗದಲ್ಲೂ ಇಲ್ಲವೇ ಒಂದಕ್ಕಿಂತ ಹೆಚ್ಚಿನ ಜಾಗದಲ್ಲಿ ಏನಾದರೊಂದು ಆಸ್ತಿತ್ವವನ್ನು ಸೂಚಿಸುವ ಕ್ರಿಯಾವಿಶೇಷಣ ರೂಪ

उदाहरण : ಬಂದ್ ಕರೆಯ ಕಾರಣ ಪೋಲೀಸ್ ಎಲ್ಲೆಂದರಲ್ಲಿ ಗಸ್ತು ತಿರುಗುತ್ತಿದ್ದಾರೆ.

पर्यायवाची : ಎಲ್ಲಾ ಕಡೆಯಲ್ಲಿ, ಎಲ್ಲಾ ಕಡೆಯೂ, ಎಲ್ಲೆಲ್ಲೂ


अन्य भाषाओं में अनुवाद :

कई जगहों पर।

चौकसी के लिए जगह-जगह पर सिपाही खड़े हैं।
जगह जगह, जगह जगह पर, जगह-जगह, जगह-जगह पर, स्थान-स्थान पर

To or in any or all places.

You find fast food stores everywhere.
People everywhere are becoming aware of the problem.
He carried a gun everywhere he went.
Looked all over for a suitable gift.
all over, everyplace, everywhere

अर्थ : ಕ್ರಮ, ವ್ಯವಸ್ಥೆ ಯಾವುದೂ ಇಲ್ಲದೆ ಚದುರಿ ಹೋಗಿರುವ ರೀತಿ

उदाहरण : ಮನೆಯ ಸಾಮಾನೆಲ್ಲಾ ಅಲ್ಲಿಇಲ್ಲಿ ಹರಡಿಕೊಂಡು ಬಿದ್ದಿದೆ.

पर्यायवाची : ಅಲ್ಲಿ ಇಲ್ಲಿ, ಅಲ್ಲಿ-ಇಲ್ಲಿ, ಅಲ್ಲಿಇಲ್ಲಿ, ಅಸ್ತವ್ಯಸ್ತವಾಗಿ, ಆಕಡೆ ಈಕಡೆ, ಆಕಡೆ-ಈಕಡೆ, ಆಕಡೆಈಕಡೆ, ಇಲ್ಲಿ ಅಲ್ಲಿ, ಇಲ್ಲಿ-ಅಲ್ಲಿ, ಇಲ್ಲಿಅಲ್ಲಿ, ಎಲ್ಲಾ-ಕಡೆ, ಎಲ್ಲಾಕಡೆ, ಎಲ್ಲೆಲ್ಲೂ


अन्य भाषाओं में अनुवाद :

किसी विशेष स्थान पर न होकर कहीं भी।

घर का सारा सामान इधर-उधर बिखरा पड़ा है।
इतउत, इतस्ततः, इधर उधर, इधर-उधर, जहाँ-तहाँ, जहां-तहां, यहाँ वहाँ, यहाँ-वहाँ, यहां-वहां

चौपाल