सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ
उदाहरण : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.
पर्यायवाची : ಎಬ್ಬಿಸು
अन्य भाषाओं में अनुवाद :हिन्दी English
स्थान त्याग कराना।
Put into an upright position.
अर्थ : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरण : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು
अन्य भाषाओं में अनुवाद :हिन्दी
जगाने का काम किसी और से कराना।
अर्थ : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ
उदाहरण : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.
पर्यायवाची : ಎಚ್ಚಿರಿಸು, ಎಬ್ಬಿಸು
सोए हुए को उठने में प्रवृत्त करना।
Cause to become awake or conscious.
इंस्टॉल करें