अर्थ : ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡಿರುವ ಲಾಡು
उदाहरण :
ಶ್ಯಾಮ್ ಎಳ್ಳಿನ ಉಂಡೆಯನ್ನು ತಿನ್ನುತ್ತಿದ್ದಾನೆ.
पर्यायवाची : ಎಳ್ಳಿನ ಉಂಡೆ
अन्य भाषाओं में अनुवाद :
अर्थ : ಎಳ್ಳನ್ನು ಪುಡಿಮಾಡಿ ಅದಕ್ಕೆ ಸಕ್ಕರೆ ಹಾಕಿ ಮಾಡುವ ಒಂದು ತರಹದ ಮಿಟಾಯಿ
उदाहरण :
ಮಕರ ಸಂಕ್ರಾಂತಿಯಂದು ಮನೆ-ಮನೆಗಳಲ್ಲಿ ಎಳ್ಳುಂಡೆಯನ್ನು ಮಾಡುತ್ತಾರೆ.
पर्यायवाची : ಎಳ್ಳಿನ ವಡೆ
अन्य भाषाओं में अनुवाद :
तिल को कूट कर चीनी मिलाकर बनाई हुई एक प्रकार की मिठाई।
मकर संक्रांति पर घर-घर में तिलकुट बनाया जाता है।