अर्थ : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು
उदाहरण :
ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.
अन्य भाषाओं में अनुवाद :
अर्थ : ಯಾವುದಾದರು ವಸ್ತು, ವ್ಯಕ್ತಿಯನ್ನು ಮೇಲಿನಿಂದ ಕೆಳಕ್ಕೆ ಬೀಳಿಸುವುದು
उदाहरण :
ಮಕ್ಕಳು ಆಟದ ಸಾಮಾನುಗಳನ್ನು ಎಸೆಯುತ್ತಿದ್ದಾರೆ.
पर्यायवाची : ಕೆಡಹು
अन्य भाषाओं में अनुवाद :
किसी वस्तु, व्यक्ति या किसी भाग को ज़ोर के साथ ऊँचे स्थान से नीचे की ओर गिराना।
बच्चा खिलौनों को पटक रहा है।Set (something or oneself) down with or as if with a noise.
He planked the money on the table.अर्थ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ
उदाहरण :
ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ
पर्यायवाची : ಬಿಸಾಕು, ಬಿಸಾಡು, ಹೊರಗೆ ಹಾಕು
अन्य भाषाओं में अनुवाद :