अर्थ : ಯಾವುದನ್ನು ಎಸೆಯಲಾಗಿದೆಯೋ
उदाहरण :
ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.
पर्यायवाची : ಎಸೆದ, ಎಸೆದಂತಹ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ
अन्य भाषाओं में अनुवाद :
अर्थ : ಬಿಟ್ಟಂತಹ ಅಥವಾ ಎಸೆದಂತಹ
उदाहरण :
ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.
पर्यायवाची : ಎಸೆದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಟ್ಟಂತಹ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ
अन्य भाषाओं में अनुवाद :