अर्थ : ಮೇಲಕ್ಕೆ ಹಾರಿಸು ಅಥವಾ ಮೇಲೆತ್ತುವ ಕ್ರಿಯೆ
उदाहरण :
ಮಂತ್ರಿಯು ಧ್ವಜವನ್ನು ಏರಿಸುತ್ತಿದ್ದಾನೆ.
पर्यायवाची : ಮೇಲೇರಿಸು
अन्य भाषाओं में अनुवाद :
अर्थ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ
उदाहरण :
ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.
पर्यायवाची : ಕಳುಹಿಸು, ಮೇಲೆ ಒಯ್ಯು
अन्य भाषाओं में अनुवाद :
अर्थ : (ಸಂಗೀತ) ತೀವ್ರಗೊಳಿಸುವುದು
उदाहरण :
ಗುರುಗಳು ಭಜನೆಯನ್ನು ಮಾಡುತ್ತಿರುವ ಸಮಯದಲ್ಲಿ ಸ್ವರವನ್ನು ಏರಿಸುವಂತೆ ಹೇಳಿದರು.
अन्य भाषाओं में अनुवाद :
अर्थ : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು
उदाहरण :
ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
पर्यायवाची : ಎತ್ತು, ಮೇಲೆ ಎತ್ತಿಕೊಳ್ಳು
अन्य भाषाओं में अनुवाद :
अर्थ : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ
उदाहरण :
ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.
पर्यायवाची : ಕೂರಿಸು, ಸವಾರಿ ಮಾಡಿಸು
अन्य भाषाओं में अनुवाद :
किसी वाहन के ऊपर बैठने में प्रवृत्त करना।
साईस ने बच्चे को घोड़े पर चढ़ाया।अर्थ : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ
उदाहरण :
ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.
पर्यायवाची : ಮೇಲೆ ಒಯ್ಯು, ಮೇಲೇರಿಸು, ಹತ್ತಿಸು
अन्य भाषाओं में अनुवाद :