पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಐಚ್ಛಿಕವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಐಚ್ಛಿಕವಾದಂತ   ಗುಣವಾಚಕ

अर्थ : ಸ್ವತಹಃ ಪ್ರೇರಣೆಗೊಂಡು ಅಥವಾ ಸ್ವಂತ ಇಚ್ಚೆಯಿಂದ ಸ್ವ ಸಂತೋಷದಿಂದ ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ

उदाहरण : ಸ್ವ_ಇಚ್ಚೆಯಿಂದ ಮಾಡುವ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ.

पर्यायवाची : ಇಷ್ಟದಿಂದ, ಇಷ್ಟದಿಂದಾದ, ಇಷ್ಟದಿಂದಾದಂತ, ಇಷ್ಟದಿಂದಾದಂತಹ, ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತಹ, ಸ್ವ ಇಚ್ಚೆಯಿಂದ, ಸ್ವ ಇಚ್ಚೆಯಿಂದಾದ, ಸ್ವ ಇಚ್ಚೆಯಿಂದಾದಂತ, ಸ್ವ ಇಚ್ಚೆಯಿಂದಾದಂತಹ, ಸ್ವ ಸಂತೋಷದಿಂದ, ಸ್ವ ಸಂತೋಷದಿಂದಾದ, ಸ್ವ ಸಂತೋಷದಿಂದಾದಂತ, ಸ್ವ ಸಂತೋಷದಿಂದಾದಂತಹ


अन्य भाषाओं में अनुवाद :

जो अपनी इच्छा से किया गया हो।

मैं ऐच्छिक कार्य करना पसंद करता हूँ।
ऐच्छिक

Controlled by individual volition.

Voluntary motions.
Voluntary muscles.
voluntary

अर्थ : ತನ್ನ ಇಚ್ಛೆಗೆ ಬಿಟ್ಟ ಅಥವಾ ಆಯ್ಕೆ ಮಾಡಿಕೊಳ್ಳಬಹುದಾದುದು

उदाहरण : ಪದವಿಯಲ್ಲಿ ಅವನದು ಐಚ್ಛಿಕ ವಿಷಯ ಕನ್ನಡ.

पर्यायवाची : ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತಹ, ಕಡ್ಡಾಯವಲ್ಲದ, ಕಡ್ಡಾಯವಲ್ಲದಂತ, ಕಡ್ಡಾಯವಲ್ಲದಂತಹ


अन्य भाषाओं में अनुवाद :

उन दो या कइयों में से कोई एक,जिसे अपनी इच्छा से ग्रहण किया जा सके।

प्रश्न पत्र में दो अनिवार्य और चार वैकल्पिक प्रश्न हैं।
ऐच्छिक, विकल्पयुक्त, विकल्पी, वैकल्पिक

Possible but not necessary. Left to personal choice.

optional

चौपाल