पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒಂಟಿ शब्द का अर्थ तथा उदाहरण पर्यायवाची एवम् विलोम शब्दों के साथ।

ಒಂಟಿ   ನಾಮಪದ

अर्थ : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ

उदाहरण : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.

पर्यायवाची : ಏಕಾಂಗಿ, ಏಕಾಂಗಿಯಾದ, ಏಕಾಕಿಯಾದ, ಒಬ್ಬಂಟಿ


अन्य भाषाओं में अनुवाद :

वह नाटक जिसमें केवल एक ही अंक हो।

मैं एक एकांकी पढ़ रहा हूँ।
एकांकी

अर्थ : ಒಬ್ಬಂಟಿಯಾಗಿರುವ ಸ್ಥಿತಿ ಅಥವಾ ಭಾವನೆ

उदाहरण : ಒಂಟಿಯಾಗಿರುವುದರಿಂದ ನನ್ನ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತಿದೆ.

पर्यायवाची : ಏಕಾಂತತೆ, ಒಂಟಿತನ, ಒಬ್ಬಂಟಿ


अन्य भाषाओं में अनुवाद :

तनहा या अकेले होने की दशा या भाव।

मेरा मन अकेलेपन से घबराता है।
अकेलापन, इकताई, इकलाई, तनहाई, तन्हाई

ಒಂಟಿ   ಗುಣವಾಚಕ

अर्थ : ಯಾರೋ ಒಬ್ಬರು ಒಂದರ ಮೇಲೆ ಆಶ್ರಿತವಾಗಿರುವುದು ಅಥವಾ ಬೇರೆಯವರ ಸಹಾಯವಿಲ್ಲದೆ ಎಲ್ಲಾ ಕೆಲಸ ಒಬ್ಬರೇ ಮಾಡಿಕೊಳ್ಳುವುದು

उदाहरण : ಮೋಹನ್ನ ತನ್ನ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾದ.

पर्यायवाची : ಏಕಾಂಗಿ


अन्य भाषाओं में अनुवाद :

जो किसी एक ही पर आश्रित हो अथवा बिना किसी की सहायता के स्वयं सब कुछ करता हो।

वह एक एकल निगम का कर्मचारी है।
एकल, सोल

अर्थ : ತುಂಬಾನೇ ಕಡಿಮೆ ಅಂದರೆ ಒಂದು ಅಥವಾ ಎರಡು

उदाहरण : ರಸ್ತೆಯ ಮೇಲೆ ಒಬ್ಬನೇ ಒಬ್ಬ ನಡೆದುಕೊಂಡು ಬರುತ್ತಿದ್ದರು.

पर्यायवाची : ಏಕಾಂಗಿ, ಏಕೈಕ ವ್ಯಕ್ತಿ, ಒಂಟಿಯಾಗಿ, ಒಬ್ಬ ವ್ಯಕ್ತಿ, ಒಬ್ಬನೆ, ಒಬ್ಬನೇ ಒಬ್ಬ, ಒಬ್ಬೊಂಟಿ


अन्य भाषाओं में अनुवाद :

बहुत ही कम जैसे एक या दो।

सड़क पर इक्के-दुक्के लोग जा रहे थे।
इक्का दुक्का, इक्का-दुक्का, एक-दो, एक्का दुक्का, एक्का-दुक्का

(comparative of `few' used with count nouns) quantifier meaning a smaller number of.

Fewer birds came this year.
The birds are fewer this year.
Fewer trains were late.
fewer

चौपाल