अर्थ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು
उदाहरण :
ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.
पर्यायवाची : ಅಡಕಗೊಳ್ಳು, ಅಡಕವಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರು, ಸೇರ್ಪಡೆಯಾಗು
अन्य भाषाओं में अनुवाद :
अर्थ : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ
उदाहरण :
ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.
अन्य भाषाओं में अनुवाद :
Establish a rapport or relationship.
The President of this university really connects with the faculty.अर्थ : ಸಾರ್ವಜನಿಕ ಉದ್ದೇಶ ಅಥವಾ ಕೆಲಸಕ್ಕಾಗಿ ಸೇರುವ ಪ್ರಕ್ರಿಯೆ
उदाहरण :
ದೇಶದ ಉನ್ನತಿಗಾಗಿ ನಾವೆಲ್ಲರೂ ಒಂದಾಗೋಣ.
पर्यायवाची : ಸೇರು
अन्य भाषाओं में अनुवाद :
सार्वजनिक उद्देश्य या कार्य के लिए मिलना।
देश की उन्नति के लिए हम सभी मिलें।