अर्थ : ಚಿನ್ನದಿಂದ ಮಾಡಿರುವಂತಹ ಒಂದು ಆಭರಣ ಅಥವಾ ಮಾಲೆ
उदाहरण :
ಶೆಟ್ಟಿ ಗಿರಧಾರಿ ಲಾಲನು ಮೋಹನ ಮಾಲೆಯನ್ನು ಹಾಕಿಕೊಳ್ಳುತ್ತಾನೆ.
पर्यायवाची : ಮೋಹನ ಮಾಲೆ, ಮೋಹನಮಾಲಾ, ಮೋಹನಮಾಲೆ
अन्य भाषाओं में अनुवाद :
Jewelry consisting of a cord or chain (often bearing gems) worn about the neck as an ornament (especially by women).
necklaceअर्थ : ಸೊಂಟ್ಟಕ್ಕೆ ಕಟ್ಟಿಕೊಳ್ಳುವ ಒಂದು ಆಭರಣ
उदाहरण :
ಸೀತಾಳ ಸೊಂಟ್ಟದಲ್ಲಿ ನಡುಪಟ್ಟಿಯು ಶೋಭಾಯಮಾನವಾಗಿತ್ತು.
पर्यायवाची : ಉಡದಾರ, ಡಾಬು, ನಡಕಟ್ಟು, ನಡಪಟ್ಟಿ, ನಡುಪಟ್ಟಿ, ಸುತ್ತುಪಟ್ಟಿ, ಸೊಂಟ್ಟಪಟ್ಟಿ
अन्य भाषाओं में अनुवाद :