अर्थ : ಒಂದು ಪ್ರಕಾರದ ಉದ್ದವಾದ ಹುಲ್ಲು ಅದನ್ನು ಉಪಯೋಗಿಸಿ ಬುಟ್ಟಿ, ಹಗ್ಗ ಮೊದಲಾದವುಗಳನ್ನು ಮಾಡುತ್ತಾರೆ
उदाहरण :
ದೊಡ್ಡ ಬುಟ್ಟಿ, ಹೆಡಿಗೆ, ಮಕ್ಕರಿ ಮೊದಲಾದವುಗಳನ್ನು ಮಾಡಲು ಒಂದು ತರದ ಹುಲ್ಲನ್ನು ಕತ್ತರಿಸುತ್ತಿದ್ದಾರೆ.
अन्य भाषाओं में अनुवाद :
एक प्रकार की लम्बी घास जिसे बटकर टोकरे, रस्सियाँ आदि बनाते हैं।
रमई टोकरे आदि बनाने के लिए काँस काट रहा है।