अर्थ : ಒಂದು ಪ್ರಕಾರದ ದೊಡ್ಡ ಸವತೇಕಾಯಿಯನ್ನು ಬೇಸಿದಾಗ ಅದು ಒಡೆದು ಹೋಗುತ್ತದೆ
उदाहरण :
ನಾವು ಚಿಕ್ಕರಿದ್ದಾಗ ಹೊಲದಲ್ಲಿ ಪುಟ್ಟೀಹಣ್ಣನ್ನು ಕಿತ್ತುಕೊಂಡು ತಿನ್ನುತ್ತಿದ್ದೆವು.
पर्यायवाची : ಪುಟ್ಟೀಹಣ್ಣು
अन्य भाषाओं में अनुवाद :
एक प्रकार की बड़ी ककड़ी जो पकने पर फट जाती है।
बचपन में हम खेत से फूट तोड़ कर खाते थे।The fruit of a muskmelon vine. Any of several sweet melons related to cucumbers.
muskmelon, sweet melon