अर्थ : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ
उदाहरण :
ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.
पर्यायवाची : ಆರಂಭಗಾರ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ರೈತ, ವ್ಯವಸಾಯಗಾರ, ವ್ಯವಸಾಯದಾರ
अन्य भाषाओं में अनुवाद :
अर्थ : ಮನೆ-ಬಾಗಿಲು ಅಥವಾ ಮಗು-ಮಕ್ಕಳ ಜತೆ ಇರುವ ವ್ಯಕ್ತಿ
उदाहरण :
ತನ್ನ ಪರಿವಾರದೊಂದಿಗೆ ಇರುವ ವ್ಯಕ್ತಿಯೆ ಸುಖಿ ಗೃಹಸ್ಥ
अन्य भाषाओं में अनुवाद :
A man whose family is of major importance in his life.
family man