अर्थ : ಒಂದು ಬಗೆಯಲ್ಲಿ ಹುಳಿ ಹುಳಿ ಉಪ್ಪುಪ್ಪು ಇರುವಂತಹ ಸ್ವಾದ ಅಥವಾ ರುಚಿ
उदाहरण :
ನೆಲ್ಲಿಕಾಯಿ, ಅಳಲೆಕಾಯಿ ಒಗರು ಒಗರಾಗಿರುತ್ತವೆ.
पर्यायवाची : ಒಗಚು, ಬಾಯಿ ಸುರುಟಿಸುವ ರುಚಿ
अन्य भाषाओं में अनुवाद :
अर्थ : ಒಗರು ಮತ್ತು ಅಪ್ರಿಯವಾದ ಸ್ವಾದ
उदाहरण :
ಹುಳಿ ಒಗರು ಒಗರಾಗಿರುತ್ತದೆ.
पर्यायवाची : ಅಪ್ರಿಯ, ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಕಹಿ, ಕಹಿಯಾದ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ
अन्य भाषाओं में अनुवाद :