पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒಗೆ शब्द का अर्थ तथा उदाहरण पर्यायवाची एवम् विलोम शब्दों के साथ।

ಒಗೆ   ನಾಮಪದ

अर्थ : ಒಗೆಯುವ ಅಥವಾ ತೊಳೆಯುವ ಕ್ರಿಯೆ

उदाहरण : ಬಟ್ಟೆ ಒಗೆಯುವುದು ಪ್ರತಿನಿತ್ಯ ಮಾಡಬೇಕಾದ ಕೆಲಸ.

पर्यायवाची : ತೊಳೆ


अन्य भाषाओं में अनुवाद :

धोने का काम।

गीता कपड़ों की धुलाई कर रही है।
धुलाई

The work of cleansing (usually with soap and water).

lavation, wash, washing

ಒಗೆ   ಕ್ರಿಯಾಪದ

अर्थ : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

उदाहरण : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

पर्यायवाची : ಎಸೆ, ಬಿಸಾಡು


अन्य भाषाओं में अनुवाद :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

अर्थ : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

उदाहरण : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

पर्यायवाची : ಎಸೆ, ಕಳಕೊಳ್ಳು, ಬಿಡು, ಬಿಸಾಡು


अन्य भाषाओं में अनुवाद :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

अर्थ : ನೀರು, ಸಾಬೂನು ಮೊದಲಾದವುಗಳಿಂದ ಬಟ್ಟೆ ಮೊದಲಾದವುಗಳನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

उदाहरण : ಒಂದು ಚಮಚ ಪೌಡರ್ ನಿಂದ ಇಷ್ಟೊಂದು ಬಟ್ಟೆಯನ್ನು ಸ್ವಚ್ಚ ಮಾಡಿದ್ದಾರೆ.

पर्यायवाची : ಸ್ವಚ್ಛಮಾಡು


अन्य भाषाओं में अनुवाद :

पानी, साबुन आदि से कपड़े आदि का साफ होना।

एक चम्मच पाउडर से इतने सारे कपड़े धुल गए।
छँटना, धुलना, फींचना

अर्थ : ಬಟ್ಟೆ ಒಗೆಯುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

उदाहरण : ನಾವೆಲ್ಲರು ಬಟ್ಟೆಯನ್ನು ಅಗಸನ ಕೈಯಲ್ಲಿ ಒಗೆಸುತ್ತೇವೆ.


अन्य भाषाओं में अनुवाद :

धोने का काम दूसरे से कराना।

हम लोग कपड़े धोबी से धुलाते हैं।
धुलवाना, धुलाना

अर्थ : ಎಸೆಯಲಾಗುವ ಪ್ರಕ್ರಿಯೆ

उदाहरण : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

पर्यायवाची : ಎಸೆ, ಬಿಸಾಕು, ಬಿಸಾಡು


अन्य भाषाओं में अनुवाद :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

अर्थ : ಬಟ್ಟೆಗಳನ್ನು ಒಗೆದು ಸ್ವಚ್ಚಗೊಳಿಸುವ ಪ್ರಕ್ರಿಯೆ

उदाहरण : ಶೀಲ ಬಟ್ಟೆಗಳನ್ನು ಒಗೆಯುತ್ತಿದ್ದಾಳೆ.


अन्य भाषाओं में अनुवाद :

कपड़े साफ करना।

शीला कपड़े धो रही है।
छाँटना, धोना, फींचना

Cleanse with a cleaning agent, such as soap, and water.

Wash the towels, please!.
launder, wash

चौपाल