पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒಟ್ಟಾರೆ शब्द का अर्थ तथा उदाहरण पर्यायवाची एवम् विलोम शब्दों के साथ।

ಒಟ್ಟಾರೆ   ಗುಣವಾಚಕ

अर्थ : ಅಂದಾಜಿನ ಅಳತೆಯ ಲೆಕ್ಕಾಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೇರಿದ ಸ್ಥಿತಿಯನ್ನು ತಿಳಿಸುವ ಗುಣವಿಶೇಷಣ

उदाहरण : ಎಲ್ಲಾ ಸೇರಿ ಒಂದು ಲಕ್ಷ ಜನ ಪ್ರತೀ ವರ್ಷ ಮೈಸೂರು ದಸರಾ ನೋಡಲು ಬರುತ್ತಾರೆ.

पर्यायवाची : ಎಲ್ಲಾ ಸೇರಿ, ಸರಿಸುಮಾರಾಗಿ, ಸರಿಸುಮಾರು, ಹೆಚ್ಚೂಕಡಿಮೆ

अर्थ : ಎಷ್ಟಿದೆಯೋ ಅಷ್ಟೂ

उदाहरण : ಈ ಹಳ್ಳಿಯ ಒಟ್ಟಾರೆ ಜನಸಂಖ್ಯೆ ಎಷ್ಟಿದೆ? ಎಲ್ಲಾ ದೇಶಗಳು ಧ್ವನಿಯೆತ್ತಿದವು ದೇಶದೆಲ್ಲಡೆ ಖುಷಿಯನ್ನು ಆಚರಿಸಿದರು.

पर्यायवाची : ಎಲ್ಲಾ, ಒಟ್ಟಾದ, ಒಟ್ಟಾರೆಯಾದ, ಒಟ್ಟಾರೆಯಾದಂತ, ಒಟ್ಟಾರೆಯಾದಂತಹ, ಪೂರಣವಾದಂತಹ, ಪೂರ್ಣವಾದ, ಪೂರ್ಣವಾದಂತ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಸ್ತ, ಸಮಸ್ತವಾದ, ಸಮಸ್ತವಾದಂತ, ಸಮಸ್ತವಾದಂತಹ


अन्य भाषाओं में अनुवाद :

जितना है वह सब।

इस गाँव की कुल आबादी कितनी होगी?
समूचे देश ने आवाज उठाई।
देश भर में खुशियाँ मनाई गईं।
अकत, अखिल, अवयवी, अशेष, कामिल, कुल, तमाम, निखिल, पूरा, पूरा का पूरा, पूर्ण, भर, मुसल्लम, विश्व, विश्वक, संपूर्ण, सकल, सब, समस्त, समूचा, सम्पूर्ण, सर्व, सारा

चौपाल