पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒಡೆ शब्द का अर्थ तथा उदाहरण पर्यायवाची एवम् विलोम शब्दों के साथ।

ಒಡೆ   ನಾಮಪದ

अर्थ : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ

उदाहरण : ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.

पर्यायवाची : ಏಟು, ಒಡೆತ, ಕೆನ್ನೆ ಏಟು, ಪೆಟ್ಟು, ಹೊಡೆತ


अन्य भाषाओं में अनुवाद :

पूरी हथेली से किया जाने वाला आघात।

उसने मुझे एक थप्पड़ मारा।
चटकन, चटका, चपत, चपेट, चपेटा, चाँटा, झाँपड़, झापड़, तड़ी, तमाचा, थपेड़ा, थप्पड़, लप्पड़, लफ्फड़, हाथ

The act of smacking something. A blow delivered with an open hand.

slap, smack, smacking

अर्थ : ಒಡೆಯುವ ಕ್ರಿಯೆ

उदाहरण : ಪಟಾಕಿಯು ಒಡೆಯುವುದರ ಜೊತೆಯಲ್ಲಿ ಜೋರಾಗಿ ಶಬ್ಧ ಕೂಡ ಬರುತ್ತದೆ.


अन्य भाषाओं में अनुवाद :

फूटने की क्रिया।

पटाके के फूटने के साथ ही एक तेज आवाज हुई।
फूट, फूटना

ಒಡೆ   ಕ್ರಿಯಾಪದ

अर्थ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ

उदाहरण : ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.

पर्यायवाची : ಏಟು ಕೊಡು, ಪೆಟ್ಟು ಕೊಡು


अन्य भाषाओं में अनुवाद :

किसी व्यक्ति को इस प्रकार अप्रसन्न या उद्विग्न करना कि वह कड़वी और रूखी बातें करने लगे।

लड़के को किसने चटकाया कि वह आजकल सीधी तरह बात भी नहीं करता है।
चटका देना, चटकाना

Give an incentive for action.

This moved me to sacrifice my career.
actuate, incite, motivate, move, prompt, propel

अर्थ : ಯಾವುದಾದರು ವಸ್ತು ಒಡೆದು ಹೋಗು

उदाहरण : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

पर्यायवाची : ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ, ಮುರಿಸು


अन्य भाषाओं में अनुवाद :

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

अर्थ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು

उदाहरण : ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.

पर्यायवाची : ಚೂರು ಮಾಡು, ತುಂಡರಿಸು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು


अन्य भाषाओं में अनुवाद :

आघात या झटके से किसी पदार्थ के खंड या टुकड़े करना।

इस गन्ने के छोटे-छोटे टुकड़े कर दो।
टुकड़े करना, टोरना, तोड़ना, तोरना

Break a piece from a whole.

Break a branch from a tree.
break, break off, snap off

अर्थ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ

उदाहरण : ನನ್ನ ಗೋಲಕ ಒಡೆದು ಹೋಯಿತು.

पर्यायवाची : ಒಡೆದು ಬಿಡು, ಒಡೆದು ಬೀಳು, ಒಡೆದು ಹೋಗು, ಮುರಿ, ಮುರಿದು ಬಿಳು, ಮುರಿದು ಬೀಳು


अन्य भाषाओं में अनुवाद :

ऐसी वस्तुओं का फटना जिनके ऊपर छिलका या आवरण हो और भीतरी भाग पोला या मुलायम वस्तु से भरा हो।

यह ढोलक फूट गई है।
सेमर का फल सूखते ही फटता है।
फटना, फूटना

Burst outward, usually with noise.

The champagne bottle exploded.
burst, explode

अर्थ : ಯಾವುದನ್ನಾದರು ಒಡೆಯುವ ಅಥವಾ ಬೀಳಿಸುವ ಪ್ರವೃತ್ತಿ

उदाहरण : ಚಂಡು ಎಸೆಯುವವನು ವಿಕೆಟ್ ನನ್ನು ಒಡೆದನು.

पर्यायवाची : ಬೀಳಿಸು


अन्य भाषाओं में अनुवाद :

किसी को चटकने में प्रवृत्त करना या ऐसा करना कि कुछ चटके।

गेंदबाज़ ने विकेट चटकाया।
चटकाना

Put in play with a snap.

Snap a football.
snap

अर्थ : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

उदाहरण : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

पर्यायवाची : ತುಂಡಾಗು, ದುರ್ಬಲವಾಗು, ಮುರಿ

अर्थ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

उदाहरण : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

पर्यायवाची : ಒಡಿ, ಕೀಳು, ಕೊಯ್ಯು, ಮುರಿ


अन्य भाषाओं में अनुवाद :

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

अर्थ : ಒಣಗಿದ ಅಥವಾ ಶುಷ್ಕದ ಕಾರಣದಿಂದ ಸೀಳುವುದು ಅಥವಾ ಒಡೆಯುವುದು

उदाहरण : ಚಳಿಗಾಲದಲ್ಲಿ ಎಣ್ಣೆ ಮುಂತಾದವುಗಳನ್ನು ಹಚ್ಚದಿದ್ದರೆ ಚರ್ಮ ಒಡೆಯುತ್ತದೆ.


अन्य भाषाओं में अनुवाद :

सूखने या सिकुड़ने के कारण चिटकना या फटना।

जाड़े के दिनों में तेल आदि न लगाने से त्वचा चर्राती है।
चर्राना

अर्थ : ಯಾವುದೇ ವಸ್ತು ಅಥವಾ ಮಾತು ಸಾಧಾರನವಾದ ಅವಸ್ಥೆಯಲ್ಲಿ ಇರದೆ ವಿಕೃತ ಅವಸ್ಥೆಯಲ್ಲಿ ಇರುವ ಪ್ರಕ್ರಿಯೆ

उदाहरण : ಕಿರುಚಿ, ಕಿರುಚಿ ನನ್ನ ಗಂಟಲು ಒಡೆದುಹೋಯಿತು.


अन्य भाषाओं में अनुवाद :

किसी चीज या बात का अपनी साधारण अवस्था में न रहकर विकृत अवस्था में आना या होना।

चिल्ला-चिल्ला मेरी आवाज़ फट गई है।
फटना

अर्थ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

उदाहरण : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

पर्यायवाची : ಒಡೆದು ಹಾಕು, ತುಂಡರಿಸು, ಮುರಿ, ಮುರಿದು ಹಾಕು, ಸೀಳು


अन्य भाषाओं में अनुवाद :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना

अर्थ : ಹೋಲಿಕೆಯ ರೂಪದಲ್ಲಿ ಮನಸ್ಸು ಅಥವಾ ಹೃದಯದ ಮೇಲೆ ಆಘಾತವಾದಾಗ ಹಿಂದೆ ಇದ್ದ ಸಾದಾರಣ ಮನಸ್ಸಿನ ಸ್ಥಿತಿ ಆಗ ಇರುವುದಿಲ್ಲ

उदाहरण : ಅಣ್ಣನ ದುರ್ವ್ಯವಹಾರವನ್ನು ಕಂಡು ಮನಸ್ಸು ಒಡೆದು ಹೋಯಿತು.

पर्यायवाची : ಬಿರಿ, ಬಿರುಕುಬಿಡು


अन्य भाषाओं में अनुवाद :

लाक्षणिक रूप में, मन या हृदय पर ऐसा आघात लगना कि उसकी पहले वाली साधारण अवस्था न रह जाय।

भाई के दुर्व्यवहार से चित्त फट गया।
फटना

चौपाल