अर्थ : ಹುಳಿಯಿಂದಾಗಿ ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಮಾರ್ಪಡುವುದು(ರಾಸಾಯನಿಕ ಕ್ರಿಯೆ)
उदाहरण :
ಅಮ್ಮನು ಒಡೆದ ಹಾಲಿನಿಂದ ಸಿಹಿ ತಿಂಡಿ ಮಾಡಿದ್ದಾಳೆ.
अन्य भाषाओं में अनुवाद :
अर्थ : ಯಾವುದೇ ವಸ್ತು ತನ್ನ ಮೂಲ ಸ್ಥಿತಿಯಿಂದ ಭಂಗವಾದ ಸ್ಥಿತಿ
उदाहरण :
ಅಜ್ಜಿ ಮೊಮ್ಮಗನ ಕಾಲಿನಲ್ಲಿ ಮುರಿದ ಮುಳ್ಳನ್ನು ಸೂಜಿಯಿಂದ ತೆಗೆಯುತ್ತಿದ್ದಾಳೆ.
पर्यायवाची : ಒಡೆದ, ಒಡೆದಂತಹ, ಮುರಿದ, ಮುರಿದಂತ, ಮುರಿದಂತಹ
अन्य भाषाओं में अनुवाद :
Physically and forcibly separated into pieces or cracked or split.
A broken mirror.