अर्थ : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ
उदाहरण :
ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.
पर्यायवाची : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದಂತ, ಒಡೆಯಲಾರದಂತಹ, ತುಂಡಾಗದ, ತುಂಡಾಗದಂತ, ತುಂಡಾಗದಂತಹ
अन्य भाषाओं में अनुवाद :
अर्थ : ಒಡೆಯಲು ಆಗದ ಅಥವಾ ಮುರಿಯಲು ಆಗದ
उदाहरण :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
पर्यायवाची : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದಂತ, ಒಡೆಯಲಾರದಂತಹ
अन्य भाषाओं में अनुवाद :