पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒಡೆಯಲಾರದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಒಡೆಯಲಾರದಂತ   ಗುಣವಾಚಕ

अर्थ : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ

उदाहरण : ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.

पर्यायवाची : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತಹ, ತುಂಡಾಗದ, ತುಂಡಾಗದಂತ, ತುಂಡಾಗದಂತಹ


अन्य भाषाओं में अनुवाद :

जिसके खंड या टुकड़े न किए जा सकें।

इलेक्ट्रान एक अखंडनीय तत्व है।
अखंडनीय, अखंड्य, अखण्डनीय, अखण्ड्य, अभंजनीय

Impossible to break especially under ordinary usage.

Unbreakable plastic dinnerwear.
unbreakable

अर्थ : ಒಡೆಯಲು ಆಗದ ಅಥವಾ ಮುರಿಯಲು ಆಗದ

उदाहरण : ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.

पर्यायवाची : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತಹ


अन्य भाषाओं में अनुवाद :

जो भंजनशील न हो या टूटे नहीं।

यह अभंजनशील तार है,इसका भंजन नहीं हो सकता।
अटूट, अभंजनशील, अभंजनीय

Impossible to break especially under ordinary usage.

Unbreakable plastic dinnerwear.
unbreakable

चौपाल