पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒಣಗಿದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಒಣಗಿದಂತಹ   ಗುಣವಾಚಕ

अर्थ : ಎಲೆ, ಹೂವುಗಳಿಲ್ಲದ, ಬೋಳಾದಂತಹ

उदाहरण : ರೈತನು ಒಣಗಿದ ಮರದ ಬುಡವನ್ನು ಕಡಿಯುತ್ತಿದ್ದಾನೆ.

पर्यायवाची : ಒಣಗಿದ, ಒಣಗಿದಂತ


अन्य भाषाओं में अनुवाद :

बिना पत्तियों और टहनियों का।

किसान ठूँठे पेंड़ की जड़ खोद रहा है।
ठूँठा

अर्थ : ಯಾವುದರಲ್ಲಿ ಎಣ್ಣೆ, ತುಪ್ಪ ಮೊದಲಾದ ಜಿಟ್ಟಿನ ವಸ್ತುವಿಲ್ಲವೋ

उदाहरण : ರೈತರು ಪ್ರಸನ್ನತಾಪೂರ್ವಕವಾಗಿ ಒಣಗಿದ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನುತ್ತಿದ್ದಾರೆ.

पर्यायवाची : ಒಣಗಿದ, ಒಣಗಿದಂತ, ಒಣತನ, ನೀರಸವಾದ, ನೀರಸವಾದಂತ, ನೀರಸವಾದಂತಹ, ರಸಹೀನವಾದ, ರಸಹೀನವಾದಂತ, ರಸಹೀನವಾದಂತಹ, ಶುಷ್ಕತೆ, ಶುಷ್ಕತೆಯ, ಶುಷ್ಕತೆಯಂತ, ಶುಷ್ಕತೆಯಂತಹ


अन्य भाषाओं में अनुवाद :

जिसमें तेल, घी आदि चिकनी वस्तु न मिली हो या पड़ी हो।

किसान प्रसन्नतापूर्वक रूखी रोटी और चटनी खा रहा है।
अस्निग्ध, रुक्ष, रूख, रूखड़ा, रूखरा, रूखा, रूखा सूखा, रूखा-सूखा

(of food) eaten without a spread or sauce or other garnish.

Dry toast.
Dry meat.
dry

अर्थ : ಯಾವುದೋ ಒಂದು ಒದ್ದೆ ಅಥವಾ ಶುಷ್ಕವಾದಂತಹ

उदाहरण : ಬೇಸಿಗೆಯ ಕಾಲದಲ್ಲಿ ತ್ವಚೆ ಒಣಗಿದಂತೆ ಕಾಣುವುದು.

पर्यायवाची : ಒಣಗಿದ, ಒಣಗಿದಂತ, ನಿಸ್ತೇಜ, ನಿಸ್ತೇಜವಾದ, ನಿಸ್ತೇಜವಾದಂತ, ನಿಸ್ತೇಜವಾದಂತಹ, ಶುಷ್ಕ, ಶುಷ್ಕವಾದ, ಶುಷ್ಕವಾದಂತ, ಶುಷ್ಕವಾದಂತಹ


अन्य भाषाओं में अनुवाद :

जिसमें गीलापन या नमी न हो या बहुत कम हो।

सूखे मौसम में त्वचा रूखी हो जाती है।
अनार्द्र, अपरिक्लिन्न, उकठा, ख़ुश्क, खुश्क, रुक्ष, रूख, रूखा, शुष्क, सूखा

Lacking moisture or volatile components.

Dry paint.
dry

अर्थ : ಯಾವುದು ಒಣಗಿ ಹೋಗಿದೆಯೋ

उदाहरण : ಒಣಗಿದ ಗಿಡಗಳಿಗೆ ನೀರನ್ನು ಹಾಕಿ.

पर्यायवाची : ಒಣಗಿದ, ಒಣಗಿದಂತ

अर्थ : ಯಾವುದು ಒಣಗಿ ಹೋಗಿದೆಯೋ

उदाहरण : ಕೆಲವು ಜನರು ಒಣಗಿದ ಪುಷ್ಪಗಳನ್ನು ದೇವರಿಗೆ ಅರ್ಪಿಸುವುದಿಲ್ಲ.

पर्यायवाची : ಒಣಗಿದ, ಒಣಗಿದಂತ, ಬಾಡಿದ, ಬಾಡಿದಂತ, ಬಾಡಿದಂತಹ


अन्य भाषाओं में अनुवाद :

जिसे सूँघा गया हो।

कुछ लोग सूँघे पुष्पों को भगवान पर नहीं चढ़ाते हैं।
आघ्रात, सूँघा, सूँघा हुआ, सूंघा, सूंघा हुआ

जो सूखने पर हो।

कुम्हलाये पौधों में पानी डाल दो।
कुम्हलाया, मुरझाया, शीर्ण

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

अर्थ : ಒಣಗಿದ ಅಥವಾ ಬಾಡಿದಂತಹ

उदाहरण : ದೇವರಿಗೆ ಒಣಗಿದ ಹೂಗಳನ್ನು ಅರ್ಪಿಸುವುದಿಲ್ಲ.

पर्यायवाची : ಒಣಗಿದ, ಒಣಗಿದಂತ, ಬಾಡಿದ, ಬಾಡಿದಂತ, ಬಾಡಿದಂತಹ, ಸೊರಗಿದ, ಸೊರಗಿದಂತ, ಸೊರಗಿದಂತಹ


अन्य भाषाओं में अनुवाद :

सूखा या कुम्हलाया हुआ।

भगवान में बासी फूल नहीं चढ़ाते हैं।
बसिया, बासी

चौपाल