अर्थ : ಯಾವುದೋ ಒಂದರಲ್ಲಿ ವಸ್ತುಗಳನ್ನು ತುಂಬಲು ಅಥವಾ ಇಡಲು ಜಾಗ ಇಲ್ಲದೆ ಇರುವುದು
उदाहरण :
ಅವನ ಚೀಲದಲ್ಲಿ ಒತ್ತಿ ಒತ್ತಿ ಸಾಮಾನುಗಳನ್ನು ತುಂಬಿಸಲಾಗಿದೆ.
पर्यायवाची : ಕಿಕ್ಕಿರುದು ತುಂಬಿರುವ, ಗಟ್ಟಿಯಾಗಿ ತುಂಬಿರುವ
अन्य भाषाओं में अनुवाद :
जिसमें और वस्तु भरने या रखने के लिए जगह न हो।
उसका थैला सामान से ठसा ठस भरा हुआ है।