सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕಾಲಿನಿಂದ ಒದೆಯುವ ಕ್ರಿಯೆ
उदाहरण : ಆಟಗಾರನ ಒದೆತದಿಂದ ಚೆಂಡು ನೇರವಾಗಿ ಗೋಲ್ ನ ಒಳಗೆ ಹೋಯಿತು.
अर्थ : ಕಾಲಿನಿಂದ ಒದೆಯುವ ಪ್ರಕ್ರಿಯೆ
उदाहरण : ಮಗು ಕೋಪದಲ್ಲಿ ಮುಂದಿದ್ದ ಹಾಲಿನ ಲೋಟವನ್ನು ಒದ್ದಿತು.
पर्यायवाची : ಒದಿ
अन्य भाषाओं में अनुवाद :हिन्दी English
पैर से ठोकर मारना।
Strike with the foot.
उदाहरण : ಚಂಡನ್ನು ಕಾಲಿನಿಂದ ಒದೆ.
अर्थ : ಇನ್ನೊಬ್ಬರನ್ನು ಕಾಲಿನಿಂದ ಒದೆಯುವುದು
उदाहरण : ಸಿಪಾಯಿಯು ಕಳ್ಳನನ್ನು ಒದೆಯುತ್ತಿದ್ದಾರೆ.
पर्यायवाची : ತುಳಿ, ಮೆಟ್ಟು
किसी पर पैर से प्रहार करना।
Drive or propel with the foot.
इंस्टॉल करें