पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒಪ್ಪಿಗೆಯಾಗು शब्द का अर्थ तथा उदाहरण पर्यायवाची एवम् विलोम शब्दों के साथ।

ಒಪ್ಪಿಗೆಯಾಗು   ಕ್ರಿಯಾಪದ

अर्थ : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

उदाहरण : ನಾನು ಬರೆದಿದ್ದೆಲ್ಲವನ್ನೂ ಜನ ಮೆಚ್ಚಬೇಕಾಕಿಲ್ಲಾ?

पर्यायवाची : ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವಾಗು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಸರಿಯನಿಸು, ಸರಿಯೆನಿಸು, ಹಿತವನಿಸು, ಹಿತವೆನಿಸು


अन्य भाषाओं में अनुवाद :

रुचि के अनुकूल होना।

कोई जरूरी नहीं कि आपको हर चीज़ पसंद आए।
मुझे यह काम नहीं पुसाता।
अच्छा लगना, जँचना, पसंद आना, पसंद होना, पसन्द आना, पुसाना, पोसाना, भाना, रास आना, रुचना

Find enjoyable or agreeable.

I like jogging.
She likes to read Russian novels.
like

अर्थ : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

उदाहरण : ಈ ಕೃತಿ ಓದಲು ಹಿತವೆನಿಸುತ್ತಿದೆ.

पर्यायवाची : ಅಚ್ಚುಮೆಚ್ಚನಿಸು, ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವಾಗು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಹಿತವನಿಸು, ಹಿತವೆನಿಸು


अन्य भाषाओं में अनुवाद :

आनंद देनेवाला लगना।

यह दृश्य मुझे सुखद लग रहा है।
अच्छा लगना, नीक लगना, सुखद लगना, सुहाना

Give pleasure to or be pleasing to.

These colors please the senses.
A pleasing sensation.
delight, please

अर्थ : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ

उदाहरण : ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.

पर्यायवाची : ಒಪ್ಪು, ಸರಿಯಾಗು, ಹೊಂದಿಕೆಯಾಗು


अन्य भाषाओं में अनुवाद :

अनुकूल होना।

यार ! वह लड़की पट गई।
पटना

Have smooth relations.

My boss and I get along very well.
get along, get along with, get on, get on with

चौपाल