पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒಪ್ಪುವ शब्द का अर्थ तथा उदाहरण पर्यायवाची एवम् विलोम शब्दों के साथ।

ಒಪ್ಪುವ   ಗುಣವಾಚಕ

अर्थ : ಯಾವುದು ಯಾರಮೇಲೆ ಸರಿಯಾಗಿ ಅಥವಾ ಪೂರ್ಣವಾಗಿ ಕುಳಿತುಕೊಳ್ಳುತ್ತದೆಯೋ

उदाहरण : ಈ ಒಳಅಂಗಿಯು ನನಗೆ ಸರಿಹೊಂದುತ್ತದೆ.

पर्यायवाची : ಒಪ್ಪಿಗೆಯಾಗಿರುವ, ಒಪ್ಪಿಗೆಯಾಗಿರುವಂತ, ಒಪ್ಪಿಗೆಯಾಗಿರುವಂತಹ, ಒಪ್ಪಿಗೆಯಾದ, ಒಪ್ಪಿಗೆಯಾದಂತ, ಒಪ್ಪಿಗೆಯಾದಂತಹ, ಒಪ್ಪುವಂತ, ಒಪ್ಪುವಂತಹ, ತಕ್ಕ ಅಳತೆಯ, ತಕ್ಕ ಅಳತೆಯಂತ, ತಕ್ಕ ಅಳತೆಯಂತಹ, ತಕ್ಕಂತ, ತಕ್ಕಂತಹ, ತಕ್ಕದಾಂತ, ತಕ್ಕದಾಂತಹ, ತಕ್ಕದಾದ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸರಿಹೊಂದಲಾದ, ಸರಿಹೊಂದಲಾದಂತ, ಸರಿಹೊಂದಲಾದಂತಹ, ಸರಿಹೊಂದುವ, ಸರಿಹೊಂದುವಂತ, ಸರಿಹೊಂದುವಂತಹ, ಹೊಂದಲಾದ, ಹೊಂದಲಾದಂತ, ಹೊಂದಲಾದಂತಹ, ಹೊಂದಿಕೊಂಡ, ಹೊಂದಿಕೊಂಡಂತ, ಹೊಂದಿಕೊಂಡಂತಹ, ಹೊಂದಿಕೊಂಡಿರು, ಹೊಂದಿಕೊಂಡಿರುವ, ಹೊಂದಿಕೊಂಡಿರುವಂತ, ಹೊಂದಿಕೊಂಡಿರುವಂತಹ, ಹೊಂದುವ, ಹೊಂದುವಂತ, ಹೊಂದುವಂತಹ, ಹೊಂದೆಕಯಾಗಿರುವ, ಹೊಂದೆಕಯಾಗಿರುವಂತ, ಹೊಂದೆಕಯಾಗಿರುವಂತಹ


अन्य भाषाओं में अनुवाद :

जो किसी पर ठीक या पूरा बैठता हो।

यह कुरता मुझमें एकदम फिट है।
फिट

अर्थ : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ

उदाहरण : ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.

पर्यायवाची : ಅನುಗುಣವಾದ, ಅನುರೂಪವಾದ, ತಕ್ಕುದಾದ, ಸಮಂಜಸವಾದ, ಹೊಂದಿಕೊಳ್ಳುವ


अन्य भाषाओं में अनुवाद :

जिसमें सामंजस्य हो।

बहू के सामंजस्यपूर्ण व्यवहार से घर के सभी लोग खुश हैं।
मेलपूर्ण, सामंजस्यपूर्ण

Existing together in harmony.

Harmonious family relationships.
harmonious

चौपाल