सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನೀರಿನಲ್ಲಿ ಬೆಲ್ಲ ಹಾಕಿ ಕರಗಿದ ನಂತರ ಅದಕ್ಕೆ ಕಾಯಿ ಹಾಕಿ ಹೂರಣ ಮಾಡಿ ನಂತರ ಅದನ್ನು ಮೈದಾ ಹಿಟ್ಟಿನ ಕಣಕದಲ್ಲಿ ಇಟ್ಟು ಲಟ್ಟಿಸಿ ಮಾಡುವ ಒಂದು ತರಹದ ಸಿಹಿ ಖಾದ್ಯ
उदाहरण : ನನಗೆ ಹೋಳಿಗೆ ತಿನ್ನಲು ತುಂಬಾ ಇಷ್ಟ.
पर्यायवाची : ಒಬ್ಬಿಟ್ಟು, ಹೋಳಿಗೆ
अन्य भाषाओं में अनुवाद :हिन्दी English
गुड़ को पानी में घोलकर तथा उसे आटे में मिलाकर तैयार किए गए गाढ़े घोल को तेल में तलकर बनाया गया एक पकवान।
A particular item of prepared food.
अर्थ : ತೆಂಗಿನ ಕಾಯಿ ಮತ್ತು ಬೆಲ್ಲದಿಂದ ಹೂರಣವನ್ನು ಮಾಡಿದ ಮೈದಾ ಹಿಟ್ಟನ್ನು ಕಲಿಸಿ ಅದರಲ್ಲಿ ಹೂರಣದ ಚಿಕ್ಕ ಉಂಡೆ ಇಟ್ಟು ಅದನ್ನು ಲಟ್ಟಿಸಿ ಮಾಡುವ ಸಿಹಿ ತಿಂಡಿ
उदाहरण : ನನ್ನ ತಾಯಿಯು ನನ್ನಗೆ ಹೋಳಿಗೆಯನ್ನು ತಿನ್ನಲು ಕೊಟ್ಟಲು.
एक प्रकार का मीठा पकवान।
इंस्टॉल करें