पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒರಟಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಒರಟಾದ   ಗುಣವಾಚಕ

अर्थ : ಯಾರು ಸಭ್ಯನಲ್ಲವೋ

उदाहरण : ನೀನು ಅಸಭ್ಯ ವ್ಯಕ್ತಿಯ ಹಾಗೆ ಏಕೆ ಮಾತನಾಡುವೆ?

पर्यायवाची : ಅನಾಗರೀಕ, ಅನಾಗರೀಕವಾದ, ಅನಾಗರೀಕವಾದಂತ, ಅನಾಗರೀಕವಾದಂತಹ, ಅನಿಷ್ಟ, ಅನಿಷ್ಟವಾದ, ಅನಿಷ್ಟವಾದಂತ, ಅನಿಷ್ಟವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತ, ಅಸಂಸ್ಕೃತವಾದಂತಹ, ಅಸಭ್ಯ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ, ಒರಟಾದಂತ, ಒರಟಾದಂತಹ, ಒರಟು, ನಾಗರೀಕತೆ ಇಲ್ಲದ, ನಾಗರೀಕತೆ ಇಲ್ಲದಂತ, ನಾಗರೀಕತೆ ಇಲ್ಲದಂತಹ, ನಾಗರೀಕತೆ ಪಡೆಯದಿರದ, ನಾಗರೀಕತೆ ಪಡೆಯದಿರದಂತ, ನಾಗರೀಕತೆ ಪಡೆಯದಿರದಂತಹ, ಸಂಸ್ಕಾರಹೀನ, ಸಂಸ್ಕಾರಹೀನವಾದ, ಸಂಸ್ಕಾರಹೀನವಾದಂತ, ಸಂಸ್ಕಾರಹೀನವಾದಂತಹ


अन्य भाषाओं में अनुवाद :

(of persons) lacking in refinement or grace.

bounderish, ill-bred, lowbred, rude, underbred, yokelish

अर्थ : ಯಾವುದೋ ಒಂದರ ಮೇಲ್ಭಾಗವು ಅಲ್ಲಿಲ್ಲಿ ತಗ್ಗುಗಳಾಗಿರುವುದು

उदाहरण : ಮರಗೆಲಸದವನು ಒರಟಾದ ಮರವನ್ನು ಹೆರದು ನುಣುಪಾಗುವ ಹಾಗೆ ಮಾಡುತ್ತಿದ್ದಾನೆ.

पर्यायवाची : ಒರಟಾದಂತ, ಒರಟಾದಂತಹ


अन्य भाषाओं में अनुवाद :

जिसका ऊपरी तल जगह-जगह ऊँचा-नीचा हो।

बढ़ई खुरदुरे पटरे को रौंद कर चिकना कर रहा है।
अस्निग्ध, कर्कश, खुरखुरा, खुरदरा, खुरदुरा, रुक्ष, रूख, रूखा

Having or caused by an irregular surface.

Trees with rough bark.
Rough ground.
Rough skin.
Rough blankets.
His unsmooth face.
rough, unsmooth

अर्थ : ಯಾವುದೇ ರೀತಿಯ ಪರಿಷ್ಕೃತತೆ ಇಲ್ಲದ ವಸ್ತು ಅಥವಾ ಸಂಗತಿ

उदाहरण : ಅಸಂಸ್ಕೃರೆಂದು ಯಾರನ್ನೂ ದೂಷಿಸಬಾರದು.

पर्यायवाची : ಅಶ್ಲೀಲ, ಅಶ್ಲೀಲವಾದ, ಅಶ್ಲೀಲವಾದಂತ, ಅಶ್ಲೀಲವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತಹ, ಒರಟಾದಂತ, ಒರಟಾದಂತಹ


अन्य भाषाओं में अनुवाद :

जो परिष्कृत न हो या जिसका परिष्कार न किया गया हो।

साहित्य में अपरिष्कृत भाषा का प्रयोग नहीं करना चाहिए।
अपरिष्कृत, अमार्जित, असंस्कृत

Lacking refinement or cultivation or taste.

He had coarse manners but a first-rate mind.
Behavior that branded him as common.
An untutored and uncouth human being.
An uncouth soldier--a real tough guy.
Appealing to the vulgar taste for violence.
The vulgar display of the newly rich.
coarse, common, rough-cut, uncouth, vulgar

चौपाल