पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಒರಟುತನ शब्द का अर्थ तथा उदाहरण पर्यायवाची एवम् विलोम शब्दों के साथ।

ಒರಟುತನ   ನಾಮಪದ

अर्थ : ಒರಟು ಅಥವಾ ಅಹಂಕಾರ ಹೊಂದಿದ ಭಾವ

उदाहरण : ಶ್ಯಾಮನ ತಂದೆ ಪೊಲೀಸ್ ವೃತಿಯಲ್ಲಿ ಇರುವುದರಿಂದ ಅವನು ಒರಟುತನವನ್ನು ತೋರಿಸುತ್ತಾನೆ

पर्यायवाची : ಉದ್ಧಂಡತನ, ಒಡ್ಡುತನ, ಒರಟ, ಜಂಭ


अन्य भाषाओं में अनुवाद :

हेकड़ या अक्खड़ होने का भाव।

श्याम के पिता पुलिस में हैं इसलिए वह हेकड़ी दिखाता है।
उद्धतता, हेकड़पन, हेकड़पना, हेकड़ी, हेकड़ीपन, हेकड़ीपना, हेकड़ीबाज़ी, हेकड़ीबाजी, हैकड़ी, हैकड़ीबाज़ी, हैकड़ीबाजी

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

अर्थ : ನಿಮ್ಮ ಅನುಚಿತ ಮಾತಿನಿಂದ ವಾದಿಸುವ ಸ್ಥಿತಿ ಅಥವಾ ಭಾವನೆ

उदाहरण : ಕಿಶೋರನ ಹಟಮಾರಿತನದಿಂದ ಎಲ್ಲರೂ ತೊಂದರೆಯನ್ನು ಅನುಭವಿಸುವರು

पर्यायवाची : ಕಠಿಣ, ಕಾಕಬುದ್ದಿ, ಚಂಡಿ ಹಿಡಿ, ಜಿದ್ದು, ಜುಲುಮೆ, ಮೊಂಡಾಟ, ಮೊಂಡುತನ, ಮೊಂಡುಸ್ವಭಾವ, ರಚ್ಚೆ ಹಿಡಿ, ಹಟಮಾರಿತನ


अन्य भाषाओं में अनुवाद :

अपनी अनुचित बात पर भी अड़े रहने की अवस्था या भाव।

किशोर के हठीलेपन से सभी परेशान रहते हैं।
अकड़, अड़ियलपन, ज़िद्दीपन, जिद्दीपन, मताग्रह, हठधर्मिता, हठधर्मी, हठीलापन

The trait of being difficult to handle or overcome.

mulishness, obstinacy, obstinance, stubbornness

अर्थ : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

उदाहरण : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

पर्यायवाची : ಕನಿಕರವಿಲ್ಲದಿರುವಿಕೆ, ಕರ್ಕಶತೆ, ಕ್ರೌರ್ಯ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸು, ಬಿರುಸುತನ, ಹೃದಯಶೂನ್ಯತೆ


अन्य भाषाओं में अनुवाद :

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

अर्थ : ಒರಟನಾಗುವ ಸ್ಥಿತಿ ಅಥವಾ ಭಾವನೆ

उदाहरण : ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.

पर्यायवाची : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಉದ್ಧಟತನ, ಒಡ್ಡತನ, ಒರಟತನ, ಸೊಕ್ಕು


अन्य भाषाओं में अनुवाद :

The trait of being prone to disobedience and lack of discipline.

fractiousness, unruliness, wilfulness, willfulness

ಒರಟುತನ   ಕ್ರಿಯಾವಿಶೇಷಣ

अर्थ : ಶಿಷ್ಟಾಚಾರಗಳಿಲ್ಲದಿರುವ ಅಥವಾ ಸುಸಂಸ್ಕೃತವಲ್ಲದ ಗುಣ

उदाहरण : ನಿಸಾರನು ತನ್ನ ಅಸಭ್ಯತೆಯಿಂದಾಗಿ ಕೆಲಸ ಕಳೆದುಕೊಂಡನು.

पर्यायवाची : ಅನಾಗರೀಕತೆ, ಅಸಭ್ಯತೆ


अन्य भाषाओं में अनुवाद :

असभ्य रूप से।

श्याम ने असभ्यतः कहा कि तुम यहाँ से चले जाओ।
अशिष्टतः, असभ्यतः, शिष्टाचारहीनतः

In a rugged manner.

ruggedly

चौपाल