सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ತೊಟ್ಟುಕೊಳ್ಳುವ ವಸ್ತ್ರದ ಒಳಗಿನ ವಸ್ತ್ರ
उदाहरण : ಈ ಫ್ರಾಕಿನಲ್ಲಿ ನೂಲಿನಿಂದ ತಯಾರಿಸಿದ ಒಳವಸ್ತ್ರವನ್ನು ಹಾಕಲಾಗಿದೆ.
अन्य भाषाओं में अनुवाद :हिन्दी
पहनने के कपड़े के नीचे का अस्तर।
अर्थ : ಯಾವುದಾದರು ವಸ್ತ್ರದ ಒಳಗೆ ಹಾಕಿಕೊಳ್ಳುವ ಬಟ್ಟೆ
उदाहरण : ಈ ಕೋಟಿನಲ್ಲಿ ಹಾಕಿರುವಂತಹ ಒಳವಸ್ತ್ರ ಹರಿದುಹೋಗಿದೆ.
पर्यायवाची : ಅಸ್ತರು
अन्य भाषाओं में अनुवाद :हिन्दी English
वह कपड़ा जो किसी वस्त्र के नीचे लगा रहता है।
A piece of cloth that is used as the inside surface of a garment.
इंस्टॉल करें