अर्थ : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ
उदाहरण :
ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು
पर्यायवाची : ಧರ್ಮ, ನೀತಿ, ನ್ಯಾಯ
अन्य भाषाओं में अनुवाद :
The principles of right and wrong that are accepted by an individual or a social group.
The Puritan ethic.अर्थ : ಶಿಷ್ಟ ಅಥವಾ ಸಭ್ಯ ಆಚರಣೆ
उदाहरण :
ಶಿಷ್ಟಚಾರದಿಂದ ಸಮಾಜದಲ್ಲಿ ಮನುಷ್ಯ ಗೌರವವನ್ನು ಪಡೆಯುವನು
पर्यायवाची : ನಡತೆ, ಶಿಷ್ಟಚಾರ, ಸರಿಯಾದ ರೀತಿನೀತಿ
अन्य भाषाओं में अनुवाद :