पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಓಡಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಓಡಾಡು   ಕ್ರಿಯಾಪದ

अर्थ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ

उदाहरण : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.

पर्यायवाची : ಅಡ್ಡಾಡು, ಅಲೆ, ಅಲೆದಾಡು, ತಿರುಗು, ತುರುಗಾಡು


अन्य भाषाओं में अनुवाद :

किसी प्रयत्न में इधर-उधर फिरना।

इस नौकरी को पाने के लिए मैं बहुत दौड़ा।
दौड़ना, दौड़ना-भागना, धाना

अर्थ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು

उदाहरण : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.

पर्यायवाची : ಸುತ್ತಾಡು, ಸುಳಿದಾಡು, ಹಾರಾಡು


अन्य भाषाओं में अनुवाद :

किसी वस्तु आदि के आस-पास चक्कर काटना।

भौंरा पुष्प के इर्द-गिर्द मँडरा रहा है।
मँडराना, मँडलाना, मंडराना, मंडलाना, मडराना

अर्थ : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು

उदाहरण : ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.

पर्यायवाची : ನಡೆದಾಡು, ಸುತ್ತಾಡು


अन्य भाषाओं में अनुवाद :

जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।

वह बाग में टहल रहा है।
घूमना, चलना-फिरना, टहलना, विचरना, सैर करना

चौपाल