अर्थ : ವಿವಾಹವಾದ ಪತಿಯನ್ನು ಬಿಟ್ಟು ಪರ-ಪುರುಷನ ಜೊತೆಯಲ್ಲಿ ಓಡಿಹೋಗು
उदाहरण :
ಸೀಮಾ ತನ್ನ ಡ್ರೈವರ್ ಜೊತೆಯಲ್ಲಿ ಓಡಿಹೋದಳು.
पर्यायवाची : ಪಲಾಯನ ಮಾಡು
अन्य भाषाओं में अनुवाद :
अर्थ : ಪ್ರಿಯತಮ, ಪ್ರಿಯತಮೆ, ಕದ್ದು ಮುಚ್ಚಿ ಓಡಿ ಹೋಗುವ ಕ್ರಿಯೆ
उदाहरण :
ಮದುವೆ ಮಾಡಿಕೊಳ್ಳಲು ಅವರಿಬ್ಬರು ಮನೆ ಬಿಟ್ಟು ಓಡಿಹೋದರು.
अन्य भाषाओं में अनुवाद :