पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಓಡು शब्द का अर्थ तथा उदाहरण पर्यायवाची एवम् विलोम शब्दों के साथ।

ಓಡು   ಕ್ರಿಯಾಪದ

अर्थ : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

उदाहरण : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

पर्यायवाची : ಅಲೆಡಾಡಿಸು, ಅಲೆಸು, ಓಡಾಡಿಸು, ತಿರುಗಾಡಿಸು, ತಿರುಗು, ಸುತ್ತಾಡು, ಸುತ್ತಿಸು


अन्य भाषाओं में अनुवाद :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

अर्थ : ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ

उदाहरण : ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.

पर्यायवाची : ಉಪಯೋಗಕ್ಕೆ ಬರು, ಕೆಲಸಕ್ಕೆ ಬರು


अन्य भाषाओं में अनुवाद :

आचरण या व्यवहार में होना या आना या प्रयोग करने पर आशानुरूप काम करना।

मेरी दस साल पुरानी कार आज भी चल रही है।
उपयोग में आना, काम करना, चलना

Perform as expected when applied.

The washing machine won't go unless it's plugged in.
Does this old car still run well?.
This old radio doesn't work anymore.
function, go, operate, run, work

अर्थ : ಅಂಕಿತ ಮುದ್ರೆ ಅಥವಾ ಲಿಖಿತ ಚಿಹ್ನೆ, ವರ್ಣ ಮುಂತಾದವುಗಳನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಅದರ ಬಗೆಗೆ ಅಭಿಪ್ರಾಯ, ಅರ್ಥ ಅಥವಾ ಆಶಯವನ್ನು ಅರಿಯುವ ಅಥವಾ ತಿಳಿಯುವ ಪ್ರಕ್ರಿಯೆ

उदाहरण : ನಾವು ಯಾತ್ರೆ ಮಾಡುತ್ತಿದ್ದ ಸಮಯದಲ್ಲಿ ಪತ್ರಿಕೆಗಳನ್ನು ಓದುತ್ತಿದ್ದೆವು.


अन्य भाषाओं में अनुवाद :

अंकित, मुद्रित या लिखित चिह्नों, वर्णों आदि को देखते हुए मन-ही-मन उनका अभिप्राय, अर्थ या आशय जानना और समझना।

हम यात्रा करते समय पत्र-पत्रिकाएँ पढ़ते हैं।
पढ़ना

Interpret something that is written or printed.

Read the advertisement.
Have you read Salman Rushdie?.
read

अर्थ : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ

उदाहरण : ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.

पर्यायवाची : ಹೋಗು


अन्य भाषाओं में अनुवाद :

एक विशेष बिंदु के बाद या दो बिंदुओं तक फैलना, जाना या विस्तृत होना।

उसकी बुद्धि बहुत दूर तक नहीं दौड़ती।
चलना, जाना, दौड़ना

अर्थ : ಕಾಲನ್ನು ತುಂಬಾ ಬೇಗ-ಬೇಗ ಇಟ್ಟು ನಡೆಯುವುದು

उदाहरण : ಬೆಕ್ಕು ಇಲಿಯನ್ನು ನೋಡುತ್ತಲೆ ಅದರ ಕಡೆಗೆ ಓಡಿತು.


अन्य भाषाओं में अनुवाद :

बहुत ही जल्दी-जल्दी पैर उठाकर चलना।

बिल्ली चूहे को देखते ही उसकी ओर दौड़ी।
दौड़ना, धाना, भागना

Move fast by using one's feet, with one foot off the ground at any given time.

Don't run--you'll be out of breath.
The children ran to the store.
run

अर्थ : ನೆಲೆದ ಮೇಲೆ ಓಡಿಸುವ ವಾಹನಗಳನ್ನು ಜೋರಾಗಿ ಓಡಿಸುವ ಪ್ರಕ್ರಿಯೆ

उदाहरण : ಚಾವಟಿ ಏಟು ಬೀಳುತ್ತಿದಂತೆಯೇ ಕುದುರೆ ಜೋರಾಗಿ ಓಡಲು ಪ್ರಾರಂಭಿಸಿತು.


अन्य भाषाओं में अनुवाद :

स्थल पर चलनेवाली वस्तुओं का खूब तेज़ चलना।

चाबुक लगते ही घोड़ा उड़ा।
उड़ना, हवा से बातें करना

चौपाल