अर्थ : ಕಲಿಸುವ ಅಥವಾ ಬೋಧಿಸುವ ಕೆಲಸವನ್ನು ಮಾಡುವ
उदाहरण :
ರಾಮಾನುಜರು ವಿದ್ಯಾಲಯದಲ್ಲಿ ಗಣಿತವನ್ನು ಬೋಧಿಸುತ್ತಾರೆ.
अन्य भाषाओं में अनुवाद :
अर्थ : ಓದುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
उदाहरण :
ಅನಕ್ಷರಸ್ಥ ಅಜ್ಜಿಯು ತನ್ನ ಪತ್ರವನ್ನು ಅಣ್ಣನಿಂದ ಓದಿಸುತ್ತಾರೆ.
अन्य भाषाओं में अनुवाद :