अर्थ : ಸರಿಯಾದ ಜಾಗದಲ್ಲಿ ಕ್ರಮವಾಗಿ ಹಾಗು ಸುವ್ಯವಸ್ಥಿತವಾಗಿ ಇಡು
उदाहरण :
ಅಂಗಡಿಯ ಮಾಲೀಕನು ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುತ್ತಿದ್ದಾನೆ.
पर्यायवाची : ಅಚ್ಚುಕಟ್ಟಾಗಿ ಜೋಡಿಸಿಡು, ಒಪ್ಪವಾಗಿರಿಸು, ಕ್ರಮವಾಗಿಡು
अन्य भाषाओं में अनुवाद :
उचित स्थान पर अच्छे क्रम से इस प्रकार रखना कि देखने में अच्छा जान पड़े।
दुकानदार दुकान में सामानों को सजा रहा है।