अर्थ : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು
उदाहरण :
ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.
अन्य भाषाओं में अनुवाद :
अर्थ : ಕಿವಿಯಲ್ಲಿ ಧರಿಸುವ ಒಂದು ತರಹದ ಒಡವೆ
उदाहरण :
ಕಿವಿಯ ಒಂದು ಕಡೆಯ ಓಲೆಯನ್ನು ಗೀತಾ ಕಳೆದು ಕೊಂಡಳು
अन्य भाषाओं में अनुवाद :
Jewelry to ornament the ear. Usually clipped to the earlobe or fastened through a hole in the lobe.
earringअर्थ : ಕಿವಿಯಲ್ಲಿ ಧರಿಸುವ ಒಂದು ತರಹದ ಓಲೆ ಅದು ಕರ್ಣಪುಷ್ಪದ ಆಕಾರದಲ್ಲಿ ಇರುವುದು
उदाहरण :
ಸೀತ ಕಿವಿಯಲ್ಲಿ ಧರಿಸಿರುವ ಓಲೆ ಶೋಭಾಯಮಾನವಾಗಿ ಕಾಣುತ್ತಿದೆ.
अन्य भाषाओं में अनुवाद :
Jewelry to ornament the ear. Usually clipped to the earlobe or fastened through a hole in the lobe.
earring