सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಕೆಲಸ ಅಥವಾ ಆಚರಣೆಯನ್ನು ಅವಶ್ಯವಿಲ್ಲದಿದ್ದರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವುದರಿಂದ ಈಗಲು ಪಾಲಿಸಬೇಕಾಗಿದೆ
उदाहरण : ಸಮಾಜದಲ್ಲಿಯೇ ಇದ್ದು ಕೊಂಡು ಶಿಷ್ಟಾಚಾರವನ್ನು ಪಾಲಿಸಿಕೊಂಡು ಬರಬೇಕು.
पर्यायवाची : ಮರ್ಯಾದೆ, ಶಿಷ್ಟಾಚಾರ
अन्य भाषाओं में अनुवाद :हिन्दी English
ऐसा कार्य या आचरण जो आवश्यक न होने पर भी परिपाटी के पालनार्थ किया जाता है।
A requirement of etiquette or custom.
इंस्टॉल करें